ಮಾಜಿ ಪತ್ನಿ ಬೈದರೇನಂತೆ, ಹಾಲಿ ಪತ್ನಿಯ ಅಭಿನಂದನೆ ಸಿಕ್ಕಿದೆ ಇಮ್ರಾನ್ ಗೆ! | Oneindia Kannada

2018-07-28 418

ಮಾಜಿ ಪತ್ನಿ ರೆಹಾಮ್ ಖಾನ್ ರಿಂದ ಮೊನ್ನೆ ಮೊನ್ನೆ ತಾನೇ ಹಿಗ್ಗಾ ಮುಗ್ಗಾ ಬೈಯ್ಸಿಕೊಂಡ ಪಿಟಿಐ ಮುಖಂಡ ಇಮ್ರಾನ್ ಖಾನ್ ಗೆ ಹಾಲಿ ಪತ್ನಿ ಬುಶ್ರಾ ಮನೆಕಾ ಭುಜಕ್ಕೆ ಭುಜಕೊಟ್ತು ನಿಂತಿದ್ದಾರೆ. ಮಾಜಿ ಪತ್ನಿ ಬೈದರೇನಂತೆ, ನಾನಿದ್ದೀನಿ ನಿಮ್ಮಜೊತೆ ಎಂದು ಹಾಲಿ ಪತ್ನಿ ಇಮ್ರಾನ್ ಖಾನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಮಾತ್ರವಲ್ಲ, ಜಯಗಳಿಸಿದ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Pakistan Tehreek-e-Insaf chief Imran Khan's wife Bushra Maneka has congratulated the whole nation for choosing a leader who is committed to work for welfare of the common man.

Videos similaires